ಕಡಬ ಪೇಟೆಯಲ್ಲಿ ರಸ್ತೆಗುರುಳಿದ ಮರ: ವಿದ್ಯುತ್ ವ್ಯತ್ಯಯ

ಕಡಬ ಪೇಟೆಯಲ್ಲಿ ರಸ್ತೆಗುರುಳಿದ ಮರ: ವಿದ್ಯುತ್ ವ್ಯತ್ಯಯ

ನೇಸರ ಜೂ.28: ಕಡಬ ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಕಡಬ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮರವೊಂದು ರಸ್ತೆಗುರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಠಾಣೆಯ ನಾಮಫಲಕ ಮುರಿದಿದ್ದು, ರಸ್ತೆಯ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಲಾಗಿತ್ತಾದರೂ, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ವಿದ್ಯುತ್ ಕಂಬಗಳು ಮುರಿದ ಪರಿಣಾಮ ವಿದ್ಯುತ್ ವ್ಯತ್ಯಯವುಂಟಾಗಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

You May Have Missed

error: Content is protected !!