ಅಧಿಕ ಮಳೆಯಿಂದಾಗಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ: ನೆಲ್ಯಾಡಿ-ಪೆರಿಯಶಾಂತಿ

ಅಧಿಕ ಮಳೆಯಿಂದಾಗಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆ: ನೆಲ್ಯಾಡಿ-ಪೆರಿಯಶಾಂತಿ

ನೇಸರ ನ14: ಮಂಗಳೂರು – ಬೆಂಗಳೂರು ರಾಷ್ಟೀಯ ಹೆದ್ದಾರಿ ನೆಲ್ಯಾಡಿ-ಪೆರಿಯಶಾಂತಿ ಎಂಬಲ್ಲಿ ಅಧಿಕ ಮಳೆಯಿಂದಾಗಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು. ಸುಮಾರು 1 ಗಂಟೆಗಳ ಕಾಲ ಪ್ರಯಾಣಿಕರು ಪರದಾಡುವಂತೆ ಆಯಿತು, ನೆಲ್ಯಾಡಿಯ ಹೊರ ಠಾಣೆಯ ಪೋಲಿಸ್ ಸಿಬಂದಿಗಳು ತಕ್ಷಣ ಕಾರ್ಯಪ್ರವೃತರಾಗಿ ಸ್ಥಳೀಯರ ಸಹಕಾರದೊಂದಿಗೆ ವಿಪರೀತ ಮಳೆಯ ನಡುವೆಯೂ ಮರವನ್ನು ತೆರವು ಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Previous post

ಇತಿಹಾಸ ಪ್ರಸಿದ್ಧವಾದ ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಕೋರಿ ಗದ್ದೆಯಲ್ಲಿ ಪೈರಿನ ಕಟಾವು

Next post

||ರಾಮಕುಂಜ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೆರೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ|| ಕೋಣಾಲು ಗ್ರಾಮದ ಅಂಬರ್ಜೆ

Leave a Reply

You May Have Missed

error: Content is protected !!