ಕೊಲಾರು ಶ್ರೀ ದುರ್ಗಪರಮೆಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಕುಸಿತ ➤ ಅಪಾಯದ ಸ್ಥಿತಿಯಲ್ಲಿ ಗರ್ಭಗುಡಿ

ಕೊಲಾರು ಶ್ರೀ ದುರ್ಗಪರಮೆಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಕುಸಿತ ➤ ಅಪಾಯದ ಸ್ಥಿತಿಯಲ್ಲಿ ಗರ್ಭಗುಡಿ

ನೇಸರ ಜು.11: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಖ್ಯಾ ಗ್ರಾಮದ ಕೊಲಾರು ಶ್ರೀ ದುರ್ಗಪರಮೆಶ್ವರಿ ದೇವಸ್ಥಾನದ ಹಿಂಬದಿಯ ಗುಡ್ಡ ಕುಸಿತವಾಗಿದೆ. ಇದರಿಂದ ಅಂದಾಜು ಸುಮಾರು 8 ಲಕ್ಷ ರೂಪಾಯಿ ನಷ್ಟವಾಗಿದ್ದು
ದೇವಸ್ಥಾನದ ಹಿಂಬದಿಯ ಆವರಣ ಗೋಡೆ ಸಂಪೂರ್ಣ ಹಾನಿ ಆಗಿದೆ. ದೇವಸ್ಥಾನದ ಗರ್ಭಗುಡಿ ಅಪಾಯದ ಸ್ಥಿತಿಯಲ್ಲಿದ್ದು ಭಕ್ತ ಸಮೂಹದಲ್ಲಿ ಆತಂಕ‌ ಹೆಚ್ಚಾಗಿದೆ.
ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ತಡೆ ಗೋಡೆಗೆ 50 ಲಕ್ಷ ರೂಪಾಯಿ ಅನುದಾನದ ಬಿಡುಗಡೆ ಆಗಿದೆ. ಮಳೆಯ ಕಾರಣದಿಂದ ಕಾಮಗಾರಿ ಆರಂಭಗೊಂಡಿರಲಿಲ್ಲ.

Leave a Reply

You May Have Missed

error: Content is protected !!