ರೋಟರಿ ಸಮುದಾಯದಳ ಮುಂಡಾಜೆ: ಶಿಕ್ಷಕರ ದಿನಾಚರಣೆ

ರೋಟರಿ ಸಮುದಾಯದಳ ಮುಂಡಾಜೆ: ಶಿಕ್ಷಕರ ದಿನಾಚರಣೆ

ನೇಸರ ಸೆ.05:ರೋಟರಿ ಸಮುದಾಯದಳ ಮುಂಡಾಜೆ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಿರಿಯ ನಿವೃತ್ತ ಶಿಕ್ಷಕ ಕೊಡಂಗೆ ಸಮೀಪದ ವೀರೇಶ್ವರ ವಿ.ಫಡಕೆ, ಸೋಮಂತಡ್ಕದ ಗಂಗಯ್ಯ ಗೌಡ, ಹಾಗೂ ಹಾಸ್ಟೆಲ್ ಬಳಿಯ ನಿವಾಸಿ ಹಿರಿಯ ಶಿಕ್ಷಕ ಸುದರ್ಶನ್ ರಾವ್ ಅವರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ನಿರ್ದೇಶಕ ಕಜೆ ವೆಂಕಟೇಶ್ವರ ಭಟ್, ರೋಟರಿ ಸಮುದಾಯದಳದ ಅಧ್ಯಕ್ಷ ರವಿಚಂದ್ರ, ಮಾಜಿ ಅಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್, ಜನಾರ್ದನ್ ನಾಯ್ಕ್, ಅಶೋಕ್ ಕಾನರ್ಪ ಇತರರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!