ಸಂಶೋಧಕ ಡಾ.ಎಸ್.ಡಿ. ಶೆಟ್ಟಿ ಅವರಿಗೆ ‘ಶಿಶಿಲಚಂದ್ರ’ ಬಿರುದು

ಸಂಶೋಧಕ ಡಾ.ಎಸ್.ಡಿ. ಶೆಟ್ಟಿ ಅವರಿಗೆ ‘ಶಿಶಿಲಚಂದ್ರ’ ಬಿರುದು

ನೇಸರ ಸೆ.19: ಉಜಿರೆ ಖ್ಯಾತ ಸಂಶೋಧಕರು, ಶಾಸನ ತಜ್ಞರು ಹಾಗೂ ಉಜಿರೆಯಲ್ಲಿ ಎಸ್.ಡಿ.ಎಂ.ಕಾಲೇಜಿನಲ್ಲಿರುವ ಡಾ.ಹಾ.ಮಾ.ನಾ.ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ಎಸ್.ಡಿ.ಶೆಟ್ಟಿ ಅವರನ್ನು ಶಿಶಿಲದ ಗ್ರಾಮದ ಚಂದ್ರಪುರದಲ್ಲಿ ‘ಶಿಶಿಲಚಂದ್ರ’ ಬಿರುದು ನೀಡಿ ಗೌರವಿಸಲಾಯಿತು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು,ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ. ಜಯಕೀರ್ತಿ ಜೈನ್, ವಿಜಯಕುಮಾರ್ ಜೈನ್ ಮತ್ತು ಯುವರಾಜ ಪೂವಣಿ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!