ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ ಯಲ್ಲಿ ನವರಾತ್ರಿ ಉತ್ಸವ

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ ಯಲ್ಲಿ ನವರಾತ್ರಿ ಉತ್ಸವ

ಕೊಕ್ಕಡ: ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ ಕಾವು – ಕೊಕ್ಕಡ ಇಲ್ಲಿ ನವರಾತ್ರಿ ಉತ್ಸವವು ದಿನಾಂಕ 26-9-2022ನೇ ಸೋಮವಾರದಿಂದ 05-10-2022ನೇ ಬುಧವಾರ ದಶಮಿವರೆಗೆ ಜರಗಲಿದೆ.
ಈ ಸಂದರ್ಭ ಪ್ರತಿದಿನ 6:30 ರಿಂದ ರಂಗ ಪೂಜೆ ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದುರ್ಗಾಪೂಜೆ ಜೊತೆಗೆ ಮಹಾಪೂಜೆಯೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ ಎಂದು ನವರಾತ್ರಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ನಾಗೇಶ್ ನಳಿಯಾರು, ಟ್ರಸ್ಟಿನ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಪವಿತ್ರಪಾಣಿ ಸೂರ್ಯನಾರಾಯಣ ಯಡಪಡಿತ್ತಾಯ, ಅರ್ಚಕರಾದ ಮಂಜುನಾಥ ಭಟ್, ಮಹಿಳಾ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಯಮುನಾ ತಿಳಿಸಿದರು.

Previous post

ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರೀಯ ಭಾವೈಕ್ಯತೆ, ವ್ಯಕ್ತಿತ್ವದ ವಿಕಸನ ಎನ್ ಎಸ್ ಎಸ್ ಸ್ವಯಂಸೇವಕರಾಗಿ ಪಾಲ್ಗೊಳ್ಳುವುದರಿಂದ ಪಡೆಯಲು ಸಾಧ್ಯ – ವಿಶ್ವನಾಥ ಶೆಟ್ಟಿ.ಕೆ

Next post

ಇಚ್ಲಂಪಾಡಿ: ನೂತನವಾಗಿ ರಚನೆಗೊಂಡ ಶ್ರೀ ಸಿದ್ಧಿ ವಿನಾಯಕ ಮಹಿಳಾ ಭಜನಾ ಮಂಡಳಿ

Leave a Reply

You May Have Missed

error: Content is protected !!