ನೆಲ್ಯಾಡಿಯಲ್ಲಿ ಅ.15 ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆ

ನೆಲ್ಯಾಡಿಯಲ್ಲಿ ಅ.15 ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆ

ನೆಲ್ಯಾಡಿ: ಪುತ್ತೂರು ತಾಲೂಕಿನ ಗಾಯಕ -ಗಾಯಕಿಯರಿಗೆ ವೇದಿಕೆ ಸೃಷ್ಟಿ ಮಾಡುವ ಅಪೂರ್ವ ಕಾರ್ಯಕ್ರಮ ಅಕ್ಟೋಬರ್ 15ನೇ ಶನಿವಾರ, ಸಂಜೆ 4.30 ಕ್ಕೆ ದುರ್ಗಾಶ್ರೀ ಟವರ್ಸ್, ಮುಳಿಯ ಸಿಲ್ವರಿಯಾ ಮುಂಭಾಗ, ಮುಖ್ಯರಸ್ತೆ ನೆಲ್ಯಾಡಿ ಯಲ್ಲಿ ಪುತ್ತೂರು ಮುಳಿಯ ಪ್ರಸ್ತುತ ಪಡಿಸುವ “ಮುಳಿಯ ಗಾನರಥ” ಆರನೇ ಆಡಿಷನ್ ರೌಂಡ್ 12 ರಿಂದ 21ನೇ ವರ್ಷ ವಯೋಮಾನದ ಹಾಗೂ 21 ವರ್ಷ ಮೇಲ್ಪಟ್ಟ ಸಾರ್ವಜನಿಕ ವಿಭಾಗ ದಲ್ಲಿ 4 ಭಾಷೆಯ ಹಾಡುಗಳಿಗೆ ಅವಕಾಶ( ಕನ್ನಡ. ಹಿಂದಿ, ತುಳು ಹಾಗೂ ಮಲಯಾಳಂ).
ಆಡಿಷನ್ ನಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಈ ನಂಬರಿಗೆ 9743175916 ಗೆ ಬೆಳಗ್ಗೆ 9:30 ರಿಂದ ಸಂಜೆ 6:30ರ ಒಳಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂಬುದಾಗಿ ಸಂಘಟಕರು ತಿಳಿಸಿದ್ದಾರೆ.

Leave a Reply

You May Have Missed

error: Content is protected !!