ಮೆಸ್ಕಾಂ ಇಲಾಖೆಯ ಕಿರಿಯ ಎಂಜಿನಿಯರ್ ಗೌತಮ್ ಇನ್ನಿಲ್ಲ….!!!

ಮೆಸ್ಕಾಂ ಇಲಾಖೆಯ ಕಿರಿಯ ಎಂಜಿನಿಯರ್ ಗೌತಮ್ ಇನ್ನಿಲ್ಲ….!!!

ನೇಸರ ಡಿ09: ಚಿಕ್ಕಮಂಗಳೂರು ಸಮೀಪದ ನಿಡಘಟ್ಟ ಎಂಬಲ್ಲಿ ಗೌತಮ್ ಚಲಾಯಿಸುತ್ತಿದ್ದ ಬೈಕ್ ರಸ್ತೆಯ ರಿವೈಡರ್ ಗೆ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತರು ಕಳೆದ ಎರಡು ವರ್ಷದ ಹಿಂದೆ ಕಡಬ ಸಮೀಪದ ಆಲಂಗಾರು ಎಂಬಲ್ಲಿ ಮೆಸ್ಕಾಂ ಇಲಾಖೆಯ ಕಿರಿಯ ಇಂಜಿನಿಯರ್ ಆಗಿ ಕೆಲಸವನ್ನು ನಿರ್ವಹಿಸಿದ್ದರು, ಕರ್ತವ್ಯನಿಷ್ಠೆಯಿಂದ
ಎಲ್ಲರಿಗೂ ಅತ್ಯಂತ ಪ್ರೀತಿಪಾತ್ರರಾಗಿದ್ದರು.

Leave a Reply

You May Have Missed

error: Content is protected !!