ನೆಲ್ಯಾಡಿ ಗ್ರಾಮಪಂಚಾಯಿತಿಯಲ್ಲಿ ಶೇ 100% ಮತ ಚಲಾವಣೆ.


ನೇಸರ ಡಿ10: ನೆಲ್ಯಾಡಿ ಗ್ರಾಮ ಪಂಚಾಯತಿನ ಮತಗಟ್ಟೆಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಶೇಕಡ 100% ಮತಚಲಾವಣೆ ನಡೆದಿದೆ. ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಹಾಗೂ ಬಿಜೆಪಿ ಬೆಂಬಲಿತ 6 ಸದಸ್ಯರನ್ನೊಳಗೊಂಡ ಒಟ್ಟು 14 ಜನ ಮತ ಚಲಾಯಿಸಿದ್ದಾರೆ.
ಜಾಹೀರಾತು
















Leave a Reply