ಶುಭವಿವಾಹ : ರಂಜನ್ -ಆಶಾಲತಾ

ಶುಭವಿವಾಹ : ರಂಜನ್ -ಆಶಾಲತಾ

ನೇಸರ ಡಿ 12: ಕೇಪು ಶ್ರೀ ಲಕ್ಷ್ಮೀಜನಾರ್ಧನ ಸಭಾಭವನದಲ್ಲಿ ಕಡಬ ತಾಲೂಕು ಬಂಟ್ರ ಗ್ರಾಮದ ಕೊಲ್ಯ ಮನೆ ಹುಕ್ರಪ್ಪ ಗೌಡರ ಪುತ್ರ ರಂಜನ್ ಮತ್ತು ಕಡಬ ತಾಲೂಕು ಆಲಂಕಾರು ಗ್ರಾಮದ ಪಟ್ಟೆ ಮನೆ ಉಮೇಶ್ ಗೌಡರ ಪುತ್ರಿ ಆಶಾಲತಾ ರವರ ವಿವಾಹವು ಡಿ12 ರಂದು ನಡೆಯಿತು. ಬಂಧುಮಿತ್ರರು ಆಗಮಿಸಿ ದಂಪತಿಗಳಿಗೆ ಶುಭ ಹಾರೈಸಿದರು.

Previous post

ಯುವಕನೋರ್ವ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಅರಸಿನಮಕ್ಕಿಯ ರೆಖ್ಯ ಗ್ರಾಮದಲ್ಲಿ ನಡೆದಿದೆ

Next post

ಕೊಕ್ಕಡ ಸಾರ್ವಜನಿಕ ಶೌಚಾಲಯಕ್ಕೆ ಬಾಗಿಲು ಹಾಕಿ…!! ಇಲ್ಲವಾದರೆ ನಿರ್ವಹಿಸಲು ಸರಿಯಾದ ವ್ಯವಸ್ಥೆ ಮಾಡಿ ಸಾರ್ವಜನಿಕರ ಆಗ್ರಹ…

Leave a Reply

You May Have Missed

error: Content is protected !!