ಗೋಳಿತೊಟ್ಟು:ಲಾರಿ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಒಂದು ಸಾವು, ಇನ್ನೋರ್ವನ ಗಂಭೀರ ಗಾಯ

ಗೋಳಿತೊಟ್ಟು:ಲಾರಿ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಒಂದು ಸಾವು, ಇನ್ನೋರ್ವನ ಗಂಭೀರ ಗಾಯ

ನೇಸರ ಡಿ.13: ಗೋಳಿತೊಟ್ಟು ಸಮೀಪ ಸಣ್ಣಂಪಾಡಿ ಬಳಿ ಲಾರಿ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಒಂದು ಸಾವು,ಇನ್ನೋರ್ವನ ಗಂಭೀರ ಗಾಯ

ಘಟನೆಯಲ್ಲಿ ನೆಲ್ಯಾಡಿಯ ಪಡ್ಡಡ್ಕ ನಿವಾಸಿ ನೆಲ್ಯಾಡಿಯ ಪ್ರೊಫೆಷನಲ್ ಕೊರಿಯರ್ ನ ಸಿಬಿನ್ ಹಾಗೂ ಇಚಿಲಂಪಾಡಿ ಮಂಗಳಮಾಡತಿಲ್ ನಿವಾಸಿ ಆಲ್ವಿನ್ ಜಾರ್ಜ್ ಎಂಬವರು ಪ್ರಯಾಣಿಸುತ್ತಿದ್ದ ಬೈಕ್ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿಯ ಮಧ್ಯೆ ಡಿಕ್ಕಿಯಾಗಿ ಆಲ್ವಿನ್ ಜಾರ್ಜ್ ಅವರು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ, ಸಿಬಿನ್ ಗಂಭೀರ ಗಾಯಗೊಂಡು. ಅವರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯ ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ ಸಾಗಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous post

ಶ್ರೀ ಸೌತಡ್ಕ ಮಹಾಗಣಪತಿ ಸನ್ನಿಧಿಯಲ್ಲಿ ಕಾಶಿ ವಿಶ್ವನಾಥನ ಮಂದಿರ ಲೋಕಾರ್ಪಣೆಯ ನೇರ ಪ್ರಸಾರ ಕಾರ್ಯಕ್ರಮ

Next post

ವಿಧಾನಪರಿಷತ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ದ್ವಿಸದಸ್ಯ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ.

Leave a Reply

You May Have Missed

error: Content is protected !!