ಹತ್ಯಡ್ಕ ಉಪೇಂದ್ರ ಭಿಡೆ ಎಂ. ಗೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಸದ್ಭಾವನಾ ಪ್ರಶಸ್ತಿ

ಕೊಕ್ಕಡ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಅವಾರ್ಡ ಕಮಿಟಿ(ರಿ) ಬೆಂಗಳೂರು ವತಿಯಿಂದ ಡಾ.ಉಪೇಂದ್ರ ಭಿಡೆ ಎಂ ಇವರಿಗೆ ತಾಂತ್ರಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ “ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಸದ್ಭಾವನಾ ಪ್ರಶಸ್ತಿ” ಯನ್ನು ದಿನಾಂಕ 24.11.2022 ರಂದು ಜಯಪ್ರಕಾಶ ನಾರಾಯಣ ಸಭಾಂಗಣ, ಬೆಂಗಳೂರು ಇಲ್ಲಿ ನೀಡಿ ಗೌರವಿಸಲಾಯಿತು.

ಇವರು ಬೆಳ್ತಂಗಡಿ ತಾಲೂಕಿನ ಹೋಸ್ತೋಟ ಗ್ರಾಮದ ದಿ.ಶ್ರೀಮತಿ ಮತ್ತು ಶ್ರೀಯುತ ಯಲ್.ಕೆ. ಭಿಡೆಯವರ ಪುತ್ರ ನಾಗಿದ್ದು ಬೆಂಗಳೂರಿನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.



















Leave a Reply