ಉಪ್ಪಿನಂಗಡಿ: ಎಟಿಎಂ ಹಣ ಸಾಗಿಸುವ ವಾಹನ ಹಾಗೂ ಆಟೋ ಡಿಕ್ಕಿ; ಆಟೋ ಚಾಲಕ ಸಾವು

ಉಪ್ಪಿನಂಗಡಿ: ಎಟಿಎಂ ಹಣ ಸಾಗಿಸುವ ವಾಹನ ಹಾಗೂ ಆಟೋ ಡಿಕ್ಕಿ; ಆಟೋ ಚಾಲಕ ಸಾವು

ಉಪ್ಪಿನಂಗಡಿ: ಎಟಿಎಂ ಹಣ ಸಾಗಿಸುವ ವಾಹನ ಹಾಗೂ ಆಟೋ ರಿಕ್ಷಾ ಡಿಕ್ಕಿಯಾಗಿ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಇಂದು(ನ.29) ಸಂಜೆ ನಡೆದಿದೆ.

ಸುಭಾಷ್ ನಗರದ ವಾಸು ಪೂಜಾರಿ (53) ಮೃತ ದುರ್ಧೈವಿ‌, ಈ ಹಿಂದೆ ಟೆಂಪೋ ಚಾಲಕರಾಗಿದ್ದ ಅವರು ಆನಂತರ ಅಟೋ ರಿಕ್ಷಾದಲ್ಲಿ ದುಡಿಯುತ್ತಿದ್ದರು. ಉಪ್ಪಿನಂಗಡಿ ಕಡೆಗೆ ಆಟೋ ರಿಕ್ಷಾದಲ್ಲಿ ಬರುತ್ತಿರುವ ಸಂದರ್ಭ ಉಪ್ಪಿನಂಗಡಿಯಿಂದ ಬಿ ಸಿ ರೋಡ್‌ ಕಡೆಗೆ ಹೋಗುತ್ತಿದ್ದ ಎಟಿಎಂ ಹಣ ಸಾಗಟ ವಾಹನ ರಿಕ್ಷಾಕ್ಕೆ ಡಿಕ್ಕಿಯಾಗಿ ರಿಕ್ಷಾ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ಇಲಾಖೆಯ ಪೊಲೀಸ್ ಆಗಮಿಸಿ ಪ್ರಕರಣ ದಾಖಲಿಸಿಕೊಂಡು. ಪರಿಶೀಲನೆ ನಡೆಸಿದ್ದಾರೆ.

Previous post

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಧನುಷ್ ರಾಮ್ ಚೆಸ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Next post

ನೆಲ್ಯಾಡಿ ಸಾಫಿನ್ಸಿಯ ಬೆಥನಿ ಪ್ರಥಮ ದರ್ಜೆ ಕಾಲೇಜು; ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

Leave a Reply

You May Have Missed

error: Content is protected !!