ನೆಲ್ಯಾಡಿಯ ಶ್ರೀರಾಮ ವಿದ್ಯಾಲಯಕ್ಕೆ ಪ್ರಶಸ್ತಿ

ನೆಲ್ಯಾಡಿಯ ಶ್ರೀರಾಮ ವಿದ್ಯಾಲಯಕ್ಕೆ ಪ್ರಶಸ್ತಿ

ನೆಲ್ಯಾಡಿ: ಶುಬೋಕಾನ್ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾವು ಕನ್ಯಾಕುಮಾರಿಯ ಸೈಂಟ್ ಜೋಸೆಫ್ ಹೈಸ್ಕೂಲ್ ತಿರುವನಂತಪುರಂನಲ್ಲಿ ನಡೆಸಿದ ಸ್ಪರ್ದೆಯಲ್ಲಿ ಎರಡು ಪ್ರತ್ಯೇಕ ವಿಭಾಗಗಳಲ್ಲಿ ನೆಲ್ಯಾಡಿ ಶ್ರೀರಾಮ ವಿದ್ಯಾಸಂಸ್ಥೆಯ ಚಿರಾಯು ಸಿ, ಹಾಗೂ ಮನ್ವಿತ್ ಕುಮಾರ್ ಕೆ ಪೈಟಿಂಗ್(ಕುಮಿತೆ)ಯಲ್ಲಿ ಪ್ರಥಮ, ಗ್ರೂಪ್ ಕಟ ಹಾಗು ಕಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಚಿರಾಯು ಕೊಕ್ಕಡ ಗ್ರಾಮದ ಗಾನಗಿರಿ ನಿವಾಸಿ ಚಂದ್ರಶೇಖರ ಹಾಗೂ ಚೈತ್ರ ದಂಪತಿಗಳ ಪುತ್ರನಾಗಿದ್ದು, ಮನ್ವಿತ್ ಕುಮಾರ್ ನೆಲ್ಯಾಡಿ ಗ್ರಾಮದ ಕುಡ್ತಾಜೆ ಮನೆ
ಮಾಧವ ಗೌಡ ಮತ್ತು ಲಲಿತ ದಂಪತಿಗಳ ಪುತ್ರನಾಗಿದ್ದಾನೆ.

Leave a Reply

You May Have Missed

error: Content is protected !!