ಕೊಕ್ಕಡ: ಡಾ. ಹರೀಶ್ ಕಲಾಯಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಗೆ ಆಯ್ಕೆ

ಕೊಕ್ಕಡ: ಡಾ. ಹರೀಶ್ ಕಲಾಯಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಗೆ ಆಯ್ಕೆ

ಕೊಕ್ಕಡ: ಐ ಸಿ ಎಸ್ ಎಸ್ ಆರ್(ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್) ನಡೆಸಲ್ಪಡುವ ಪಿ ಡಿ ಎಫ್ (ಪೋಸ್ಟ್ ಡಾಕ್ಟರಲ್ ಫೆಲೋಶಿಪ್) 2022 -23 ಸಾಲಿಗೆ ಮಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕ ಡಾ. ಹರೀಶ್ ಕಲಾಯಿ ಇವರು ಸಮಾಜ ಕಾರ್ಯ ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುತ್ತಾರೆ. ಇವರು ಸೈಕೋ ಸೋಶಿಯಲ್ ಪ್ರಾಬ್ಲೆಮ್ಸ್ ಆಫ್ ಸಿಂಗಲ್ ಮದರ್ಸ್ ಕಂಪ್ಯಾರಿಸನ್ ಆಫ್ ಇನ್ಸ್ಟಿಟ್ಯೂಷನಲೈಸ್ ಅಂಡ್ ನಾನ್ ಇನ್ಸ್ಟ್ರುಷನಲೈಸಡ್ ಕಂಡಿಷನ್ ವಿಥ್ ರೆಫರೆನ್ಸ್ ಟು ಕರ್ನಾಟಕ ಸ್ಟೇಟ್ ಎಂಬ ಪ್ರಬಂಧವನ್ನು ಮಂಡಿಸಲಿದ್ದಾರೆ. ಇವರು ಕೊಕ್ಕಡ ಸಮೀಪದ ಕಲಾಯಿ ಬೊಮ್ಮಣ್ಣಗೌಡ ಮತ್ತು ಶ್ರೀಮತಿ ದೇವಕಿ ಇವರ ಪುತ್ರ.

Leave a Reply

You May Have Missed

error: Content is protected !!