ಕಡಬ: ಮತದಾರರ ಜಾಗೃತಿ ಮಾಹಿತಿ ಕಾರ್ಯಗಾರ

ಕಡಬ: ಮತದಾರರ ಜಾಗೃತಿ ಮಾಹಿತಿ ಕಾರ್ಯಗಾರ

ಕಡಬ: ಜನವರಿ 26 ರಂದು ಕಡಬ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಮತದಾರರ ಜಾಗೃತಿ”ಯ ಬಗ್ಗೆ ಸಮ್ಯಕ್ತ್ ಹೆಚ್ ಜೈನ್(ಸಾಫೇನ್ಶಿಯ ಬೆಥನಿ ಕಾಲೇಜು) ಹಾಗೂ ದೀಪ್ತಿ ಬಿ( ಸಂತ ಆಗ್ನೆಸ್ ಸ್ವಾಯತ್ತ ಕಾಲೇಜು ಮಂಗಳೂರು) ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯ್ಷತೆಯನ್ನು ಮಾನ್ಯ ತಹಶೀಲ್ದಾರರಾದ ರಮೇಶ್ ಬಾಬು ಇವರು ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಟಿ.ಜಿ.ಮಾಥ್ಯು ರವರು ಗಣರಾಜ್ಯೋತ್ಸವದ ಮಹತ್ವದ ಕುರಿತು ಮಾತಾಡಿದರು.

ಉಪತಹಶೀಲ್ದಾರರಾದ ಗೋಪಾಲ,ಸರಕಾರಿ ಪಿಯು ಕಾಲೇಜು ಕಡಬದ ಪ್ರಾಂಶುಪಾಲರು ಜನಾರ್ಧನ ಉಪಪ್ರಾಂಶಪಾಲರಾದ ಡಾ.ವೇದಾವತಿ ಮತ್ತು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!