ಮೊಗ್ರು : ಚರ್ಮಗಂಟು ರೋಗದ ತೀವ್ರತೆಯಿಂದ 7 ದನಗಳ ಸಾವು

ಮೊಗ್ರು : ಚರ್ಮಗಂಟು ರೋಗದ ತೀವ್ರತೆಯಿಂದ 7 ದನಗಳ ಸಾವು

ಮೊಗ್ರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ 2 ನೇ ವಾರ್ಡ್ ನ ಮುರ ಪಚ್ಚಡ್ಕ ನಿವಾಸಿ ಬಿತೂರು ಎಂಬವರ ಸುಮಾರು 30 ದನಗಳಲ್ಲಿ ಚರ್ಮಗಂಟು ರೋಗ ಸಂಭವಿಸಿದ್ದು, ರೋಗದ ತೀವ್ರತೆಯಿಂದ 7 ದನಗಳು ಪ್ರಾಣಬಿಟ್ಟಿದೆ.

ಬಂದಾರು ಗ್ರಾಮ ಪಂಚಾಯತ್ ವತಿಯಿಂದ ಸತ್ತಿರುವ ದನಗಳನ್ನು ಜೆಸಿಬಿ ಮೂಲಕ ಗುಂಡಿ ತೆಗದು ದಪನ ಮಾಡಲಾಯಿತು.
ಈ ಸಂಧರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷರಾದ ಗಂಗಾಧರ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ದಿನೇಶ್ ಗೌಡ ಖಂಡಿಗ, ಶ್ರೀಮತಿ ಮಂಜುಶ್ರೀ, ಸಿಬ್ಬಂದಿ ಪ್ರವೀಣ್ ಗೌಡ ಹಾಗೂ ಸ್ಥಳೀಯರಾದ ಮುಸನ್ ಪಚ್ಚಡ್ಕ, ಮುರ ಉಪಸ್ಥಿತರಿದ್ದರು. ಪಶುವೈದ್ಯರಿಗೆ ಮಾಹಿತಿ‌ ನೀಡಲಾಗಿದೆ.

Previous post

ಒಂದು ದೇಶ ಸಶಕ್ತವಾಗ ಬೇಕಿದ್ದರೆ ಹಳ್ಳಿಗಳಲ್ಲಿ ಹೈನುಗಾರಿಕೆ, ಕೃಷಿ ಕ್ಷೇತ್ರಗಳಲ್ಲಿ ಮಹಿಳೆಯರ ಸಹಿತ ಯುವಕರು ಪಾಲ್ಗೊಳ್ಳಬೇಕು – ಕೆ.ಪಿ.ಸುಚರಿತ ಶೆಟ್ಟಿ

Next post

ಶ್ರೀ ಕ್ಷೇತ್ರ ಸೌತಡ್ಕದಲ್ಲಿ ಡಾ.ಪ್ರಭಾಕರ್ ಭಟ್ ರಿಂದ ರಂಗ ಪೂಜೆ

Leave a Reply

You May Have Missed

error: Content is protected !!