ಶಿಶಿಲ ವಾಹನ ಚಾಲಕ ಮಾಲಕರಿಂದ ಶಿಶಿಲದ ಶಿಶಿಲೇಶ್ವರ ದೇವಾಲಯದ ಆಂಜನೇಯ ಸ್ವಾಮಿಯ ದ್ವಾರಕ್ಕೆ ಹಿತ್ತಾಳೆ ಕವಚ ಸಮರ್ಪಣೆ

ಶಿಶಿಲ ವಾಹನ ಚಾಲಕ ಮಾಲಕರಿಂದ ಶಿಶಿಲದ ಶಿಶಿಲೇಶ್ವರ ದೇವಾಲಯದ ಆಂಜನೇಯ ಸ್ವಾಮಿಯ ದ್ವಾರಕ್ಕೆ ಹಿತ್ತಾಳೆ ಕವಚ ಸಮರ್ಪಣೆ

ಶಿಶಿಲ ವಾಹನ ಚಾಲಕ ಮಾಲಕರು ಶಿಶಿಲ ಶಿಶಿಲೇಶ್ವರ ದೇವಾಲಯದ ಶ್ರೀ ಆಂಜನೇಯ ಸ್ವಾಮಿಯ ದ್ವಾರಕ್ಕೆ ಹಿತ್ತಾಳೆ ಕವಚ ಒಪ್ಪಿಸಿದರು.

ಈ ಸಂದರ್ಭದಲ್ಲಿ ದೇವಳದ ಮೊಕ್ತೇಸರ ಶ್ರೀನಿವಾಸ ಮೂಡೆತ್ತಾಯ, ಮುಖ್ಯ ಅರ್ಚಕ ರಾಮ ಕಾರಂತ, ಅರ್ಚಕ ಲಕ್ಷ್ಮಿ ನಾರಾಯಣ, ಊರಿನ ಹಿರಿಯರು ಹಾಗೂ ಎಲ್ಲ ವಾಹನ ಚಾಲಕ-ಮಾಲಕರು ಉಪಸ್ಥಿತರಿದ್ದು, ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Leave a Reply

You May Have Missed

error: Content is protected !!