ನಿಡ್ಲೆ: ನಿಯಂತ್ರಣ ತಪ್ಪಿ ರಸ್ತೆ ಗುರುಳಿದ ಲಾರಿ






ನಿಡ್ಲೆ ಗ್ರಾಮದ ಐತೂರು ಸಮೀಪ 10 ವೀಲರ್ ಲಾರಿಯೊಂದು ಪಲ್ಟಿ ಹೊಡೆದು ರಸ್ತೆ ಮಧ್ಯೆ ಉರುಳಿ ಬಿದ್ದ ಘಟನೆ ಫೆ.5ರ ಸಂಜೆ ನಡೆದಿದೆ.

ಲಾರಿಯು ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ತೆರಳುತ್ತಿದ್ದು, ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವ ವೇಳೆ ನಿಯಂತ್ರಣ ತಪ್ಪಿ ರಸ್ತೆಗುರುಳಿದೆ. ಘಟನೆಯಲ್ಲಿ ಯಾವುದೇ ರೀತಿಯ ಗಾಯಗಳಾಗಿಲ್ಲ. ಪೊಲೀಸರು ಆಗಮಿಸಿ ಸಂಚಾರ ಸುಗಮಗೊಳಿಸಿದರು.














Leave a Reply