ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲದ ಸದಸ್ಯರಿಂದ ವೈದ್ಯಕೀಯ ಸಹಾಯ

ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲದ ಸದಸ್ಯರಿಂದ ವೈದ್ಯಕೀಯ ಸಹಾಯ

ನಿಡ್ಲೆ: ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲ ಇವರ ಸಹಾಯದಿಂದ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ, ಬರೆಂಗಾಯ ಮಜಲ್ ಮಾರ್ ಮನೆ ಸಂಜೀವ ಗೌಡರ ಪುತ್ರಿ ದೀಪಿಕಾ ಎಂ ರವರ ಶಸ್ತ್ರಚಿಕಿತ್ಸೆಗಾಗಿ ದೇಣಿಗೆಯ ರೂಪದಲ್ಲಿ ಸಂಗ್ರಹಿಸಿದ 1,00,000 ರೂಪಾಯಿಯನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಡ್ರೀಮ್ ಬಾಯ್ಸ್ ಮತ್ತು ಗರ್ಲ್ಸ್ ಕಾಟ್ಲ ದ ಸದಸ್ಯರು ಉಪಸ್ಥಿತರಿದ್ದರು.

Previous post

ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಆರಾಧ್ಯ.ಎ.ರೈ ದ್ವಿತೀಯ ಸ್ಥಾನ

Next post

ಕಡಬ: ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅನ್ವಿತಾ ಶೆಟ್ಟಿ ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ

Leave a Reply

You May Have Missed

error: Content is protected !!