ಸ್ನೇಹಿತೆಯ ಸಮಸ್ಯೆಗೆ ಸ್ಪಂದಿಸಿದ ಸ್ನೇಹಿತರು

ಸ್ನೇಹಿತೆಯ ಸಮಸ್ಯೆಗೆ ಸ್ಪಂದಿಸಿದ ಸ್ನೇಹಿತರು

ನಿಡ್ಲೆ: ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಬರೆಂಗಾಯ ಮಜಲ್ ಮಾರ್ ಎಂಬಲ್ಲಿ ಸಂಜೀವ ಗೌಡರ ಪುತ್ರಿ ದೀಪಿಕಾ ಎಂ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ವೈದ್ಯಕೀಯ ಚಿಕಿತ್ಸೆಗಾಗಿ ಅಧಿಕ ಮೊತ್ತದ ಅಗತ್ಯವಿದ್ದು.

ಇದನ್ನು ಮನಗಂಡ ದೀಪಿಕಾ ರವರ ಸ್ನೇಹಿತರು ದೇಣಿಗೆ ರೂಪದಲ್ಲಿ ಹಣವನ್ನು ಸಂಗ್ರಹಿಸಿದ ರೂ 33500.00 ರನ್ನು ಸ್ನೇಹಿತರಾದ ವೀರೇಶ್, ಧನುರಾಜ್, ಪವನ್ ಕುಮಾರ್ ರವರು ದೀಪಿಕಾ ರವರ ಮನೆಗೆ ತೆರಳಿ ಹಣವನ್ನು ಹಸ್ತಂತರಿಸಿ ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿದರು.

Leave a Reply

You May Have Missed

error: Content is protected !!