ರಾಷ್ಟ್ರಮಟ್ಟದ ಸ್ಪರ್ಧೆಗೆ ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿ ಸಾನ್ವಿ ಮನೋಹರ್ ಶೆಟ್ಟಿ ಮುಂಬೈ ಆಯ್ಕೆ

ರಾಷ್ಟ್ರಮಟ್ಟದ ಸ್ಪರ್ಧೆಗೆ ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿ ಸಾನ್ವಿ ಮನೋಹರ್ ಶೆಟ್ಟಿ ಮುಂಬೈ ಆಯ್ಕೆ

ನೇಸರ ಡಿ.18: ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಶಿವಮೊಗ್ಗ, ಧ್ಯಾನಜ್ಯೋತಿ ಯೋಗ ಎಜುಕೇಶನ್ ಸ್ಫೋರ್ಟ್ಸ್,ಸೋಶಿಯಲ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಅಂತರಾಜ್ಯ ಆನ್ಲೈನ್ ಯೋಗ ಚಾಂಪಿಯನ್ ಶಿಪ್ ನಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯದ ತರಬೇತುದಾರ ಹಾಗೂ ಮಾರ್ಗದರ್ಶಕ ಶರತ್ ಮರ್ಗಿಲಡ್ಕ ಇವರ ವಿದ್ಯಾರ್ಥಿ ಸಾನ್ವಿ ಮನೋಹರ್ ಶೆಟ್ಟಿ ಮುಂಬೈ ಪ್ರಥಮ ಸ್ಥಾನ ಪಡೆದು ಅಂಡಮಾನ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ.

ಇವರು ಮುಂಬೈನ ಡಾನ್ ಬೋಸ್ಕೋ ಸ್ಕೂಲಿನ ವಿದ್ಯಾರ್ಥಿ.ಮನೋಹರ್ ಶೆಟ್ಟಿ ಪೆರ್ಮುದೆ ಮತ್ತು ಸೌಮ್ಯ ಮನೋಹರ್ ಶೆಟ್ಟಿ ಇಚಿಲಂಪಾಡಿ ದಂಪತಿಯ ಪುತ್ರಿ.

ಜಾಹೀರಾತು

Leave a Reply

You May Have Missed

error: Content is protected !!