ಆಲಂತಾಯ: ಶ್ರೀರಾಮ ಭಜನಾ ಮಂಡಳಿ ಪದಾಧಿಕಾರಿಗಳ ಆಯ್ಕೆ

ಆಲಂತಾಯ: ಶ್ರೀರಾಮ ಭಜನಾ ಮಂಡಳಿ ಪದಾಧಿಕಾರಿಗಳ ಆಯ್ಕೆ

ಆಲಂತಾಯ: ಶ್ರೀರಾಮ ಭಜನಾ ಮಂದಿರ ರಾಮನಗರ ಆಲಂತಾಯ ಇಲ್ಲಿ ನಡೆದ ಸಭೆಯಲ್ಲಿ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಶೇಖರ ಬೋರ್ಜಾಲ್
ಶ್ರೀಲತಾ ಪಾಲೇರಿ

ಅಧ್ಯಕ್ಷರಾಗಿ ಶೇಖರ (ಗಿರಿಯಪ್ಪ) ಬೋರ್ಜಾಲ್, ಉಪಾಧ್ಯಕ್ಷರಾಗಿ ಜನಾರ್ದನ ಆಚಾರ್ಯ ಪಾಲೇರಿ, ಕಾರ್ಯದರ್ಶಿಯಾಗಿ ಶ್ರೀಲತಾ ಪಾಲೇರಿ, ಜತೆ ಕಾರ್ಯದರ್ಶಿಯಾಗಿ ದಿವ್ಯಾ ಪಾಲೇರಿ, ಕೋಶಾಧಿಕಾರಿಗಳಾಗಿ ಭರತೇಶ್ ಅಲಂಗಪ್ಪೆ, ಅಶೋಕ್.ಸಿ.ಬಿ. ಪಾಲೇರಿ ಸದಸ್ಯರಾಗಿ ಆನಂದ ಪಾಲೇರಿ, ಆಶಿಕಾ ಪಾಲೇರಿ, ಹರ್ಷವರ್ಧನ್ ಪಾಲೇರಿ, ಅನ್ವಿತಾ ನಕ್ಕುರಡ್ಕ, ಅಂಕಿತಾ ನಕ್ಕುರಡ್ಕ, ಪ್ರೀತಮ್ ಪಾಲೇರಿ, ಕೀರ್ತೆಶ್ ಪಾಲೇರಿ, ಸಂತೋಷ್ ಆಚಾರ್ಯ ಪಾಲೇರಿ ಮುಂತಾದವರು ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಕಡಬ ತಾಲೂಕು ಭಜನಾ ಪರಿಷತ್ತಿನ ಸದಸ್ಯ ಜಯಂತ ಅಂಬರ್ಜೆ, ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಶಿಶುಮಂದಿರದ ಕಾರ್ಯದರ್ಶಿ ಕೀರ್ತನ್ ಸಣ್ಣಂಪಾಡಿ ಮುಂತಾದವರು ಭಾಗವಹಿಸಿದ್ದರು.

Leave a Reply

You May Have Missed

error: Content is protected !!