ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ರಕ್ಷಿತ್ ಶಿವರಾಂ ರವರು ಕನ್ಯಾಡಿ ರಾಮ ಕ್ಷೇತ್ರದ ಸ್ವಾಮೀಜಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬೆಳ್ತಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್, ಪಿ.ಕೆ ರಾಜು ಪೂಜಾರಿ, ಸುಭಾಶ್ಚಂದ್ರ ರೈ, ಧರಣೇಂದ್ರ ಕುಮಾರ್, ಶಂಕರ ವಿಠಲ ಭಟ್, ನಾರಾಯಣ ಗೌಡ ದೇವಸ್ಯ, ಅಭಿದೇವ್ ಆರಿಗ, ಸತೀಶ್ ಕಾಶಿಪಟ್ನ, ರೊಯ್ ಪುದುವೆಟ್ಟು, ಪ್ರವೀಣ್ ಫೆರ್ನಾಂಡಿಸ್, ಹರೀಶ್ ಗೌಡ, ಗಫೂರ್ ಪುದುವೆಟ್ಟು, ವಿನ್ಸೆಂಟ್ ಡಿ ಸೋಜಾ, ಜಯವಿಕ್ರಂ, ನಿತೇಶ್ ಕೋಟ್ಯಾನ್, ಹರೀಶ್ ಸುವರ್ಣ, ಜಿನ್ನಪ್ಪ ಪೂಜಾರಿ, ಸ್ಟೀವನ್ ಮೋನಿಸ್, ಅಶ್ವತ್ ರಾಜ್ ಮುಂತಾದವರು ಉಪಸ್ಥತರಿದ್ದರು.

Leave a Reply

You May Have Missed

error: Content is protected !!