ಅಣ್ಣಾಮಲೈ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿಗೆ ಆಗಮನ

ಅಣ್ಣಾಮಲೈ ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿಗೆ ಆಗಮನ

ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನಲ್ಲಿ ನಡೆಯಲಿರುವ ಯುವಸಂವಾದದಲ್ಲಿ ಭಾಗವಹಿಸಲು ತಮಿಳುನಾಡು ಬಿ.ಜೆ.ಪಿ. ಅಧ್ಯಕ್ಷ ಹಾಗೂ ಐ.ಪಿ.ಎಸ್. ಅಧಿಕಾರಿಯಾಗಿದ್ದ ಅಣ್ಣಾಮಲೈಯವರು ಸುಳ್ಯಕ್ಕೆ ಆಗಮಿಸಿದರು.

ಕೆ.ವಿ.ಜಿ. ಕ್ಯಾಂಪಸ್ ಗೆ ಬಂದ ಆವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮತ್ತು ಇತರರು ಗೌರವಪೂರ್ವಕ ಸ್ವಾಗತಿಸಿದರು.

Leave a Reply

You May Have Missed

error: Content is protected !!