ಕೊಣಾಲು ಜಾಕೋಬೈಟ್ ಸಿರಿಯನ್ ಚರ್ಚ್ ನಲ್ಲಿ ಗರಿಗಳ ಹಬ್ಬ






ನೆಲ್ಯಾಡಿ : ಇಲ್ಲಿನ ಸಮೀಪದ ಕೊಣಾಲಿನ ಸಂತ ತೋಮಸರ ಜಾಕೋಬೈಟ್ ಸಿರಿಯನ್ ಚರ್ಚಿನಲ್ಲಿ ಗರಿಗಳ ಹಬ್ಬವು ವಿಜೃಂಭಣೆಯಿಂದ ನಡೆಯಿತು.

ಅತೀ ವಂದನಿಯ ಪಿ.ಕೆ. ಅಬ್ರಹಾಂ ಕೋರ್ ಎಪಿಸ್ಕೋಪ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಚರ್ಚಿನ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.














Leave a Reply