ಉಜಿರೆ ಪೆರ್ಲ ಪ್ರಹ್ಲಾದ ನಗರದಿಂದ ಕಾಣೆಯಾದ ಪಿ.ಕೆ ಕೃಷ್ಣಪ್ಪರ ಪತ್ತೆಗೆ ಮನವಿ

ಉಜಿರೆ ಪೆರ್ಲ ಪ್ರಹ್ಲಾದ ನಗರದಿಂದ ಕಾಣೆಯಾದ ಪಿ.ಕೆ ಕೃಷ್ಣಪ್ಪರ ಪತ್ತೆಗೆ ಮನವಿ

ಉಜಿರೆ: ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಪೆರ್ಲ ರಸ್ತೆಯಲ್ಲಿರುವ ಪ್ರಹ್ಲಾದ ನಗರ ತಮ್ಮ ವಾಸದ ಮನೆಯಿಂದ ಪಿ.ಕೆ ಕೃಷ್ಣಪ್ಪ (62) ವರ್ಷ ಎಂಬವರು ಮಾ. 31 ರಂದು ಬೆಳಿಗ್ಗೆ 09.00 ಗಂಟೆಯಿಂದ ಕಾಣೆಯಾದ್ದಾರೆ.

ಇವರು ತುಳು, ಕನ್ನಡ, ಇಂಗ್ಲಿಷ್,ಹಿಂದಿ, ತೆಲುಗು, ಭಾಷೆ ಮಾತಾನಾಡುವವರಾಗಿದ್ದು , ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿರುವರು. ನೇರಳೆ ಬಣ್ಣದ ಉದ್ದ ತೋಳಿನ ಟಿ ಶಟ್೯ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಸಾಧರಣ ಮೈ‌ಕಟ್ಟು, ಬಿಳಿ ಮೈ ಬಣ್ಣ , ದುಂಡು ಮುಖ, ಕೂದಲು ಬಿಳಿ ಬಣ್ಣವಾಗಿದ್ದು ಸುಮಾರು 5.5 ಅಡಿ ಎತ್ತರ ಇದ್ದು ಒಬ್ಬರೇ ಮಾತನಾಡಿಕೊಳ್ಳುವ ಹವ್ಯಾಸ ಹೊಂದಿರುತ್ತಾರೆ.
ಇವರು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವರ ಮೊಬೈಲ್ 9480805370 ಸಂಖ್ಯೆ ಗೆ ತಿಳಿಸುವಂತೆ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ಕೋರಿದೆ.

Leave a Reply

You May Have Missed

error: Content is protected !!