SBI ನಿಂದ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

SBI ನಿಂದ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್‌ ಬ್ಯಾಂಕ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಅಸಿಸ್ಟಂಟ್ ವಿಪಿ, ಸೀನಿಯರ್ ಸ್ಪೆಷಿಯಲ್ ಎಕ್ಸಿಕ್ಯೂಟಿವ್, ಸೀನಿಯರ್ ಎಕ್ಸಿಕ್ಯೂಟಿವ್ ಸ್ಪೆಷಿಯಲ್ ಕೇಡರ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ವಿವಿಧ ಪದವಿ / ಪಿಜಿ ಅರ್ಹತೆಯುಳ್ಳವರು ಅರ್ಜಿ ಹಾಕಿರಿ.

ಹುದ್ದೆಗಳ ವಿವರ
ಮ್ಯಾನೇಜರ್ : 02
ಡೆಪ್ಯೂಟಿ ಮ್ಯಾನೇಜರ್ : 44
ಅಸಿಸ್ಟಂಟ್ ಮ್ಯಾನೇಜರ್: 136
ಅಸಿಸ್ಟಂಟ್ ವಿಪಿ : 19
ಸೀನಿಯರ್ ಸ್ಪೆಷಿಯಲ್ ಎಕ್ಸಿಕ್ಯೂಟಿವ್ : 01
ಸೀನಿಯರ್ ಎಕ್ಸಿಕ್ಯೂಟಿವ್ : 15
ಶೈಕ್ಷಣಿಕ ಅರ್ಹತೆ : ಬಿಇ / ಬಿ.ಟೆಕ್ ಅಂಡ್ ಎಂಸಿಎ ಅಥವಾ ಎಂ.ಟೆಕ್ / ಎಂಎಸ್ಸಿ (ಸಂಬಂಧಿಸಿದ ವಿಷಯಗಳಲ್ಲಿ) ಪಾಸ್ ಮಾಡಿರಬೇಕು.
ವಯಸ್ಸಿನ ಅರ್ಹತೆಗಳು : ಹುದ್ದೆಗಳಿಗೆ ಅನುಗುಣವಾಗಿ 38 / 35 / 31 / 42 / 38 / 35 ಗರಿಷ್ಠ ವಯಸ್ಸು ಮೀರಿರಬಾರದು.
ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-04-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 19-05-2023
ಪರೀಕ್ಷೆ ಸಂಭಾವ್ಯ ದಿನಾಂಕ : ಜೂನ್ 2023
ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ ದಿನಾಂಕ : 10 ದಿನಗಳ ಮುಂಚಿತವಾಗಿ.
ಅಪ್ಲಿಕೇಶನ್‌ ಶುಲ್ಕ

ಸಾಮಾನ್ಯ ಕೆಟಗರಿ / ಒಬಿಸಿ ಕೆಟಗರಿ / ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶುಲ್ಕ ರೂ.750.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.

Apply Online
Notification
ಭಾರತೀಯ ಸ್ಟೇಟ್‌ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.sbi.co.in/
ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

Leave a Reply

You May Have Missed

error: Content is protected !!