ನೆಲ್ಯಾಡಿ:ಕ್ಯಾಂಪ್ಕೋ ನಿಯಮಿತ ನೂತನ ಶಾಖೆ ನೆಲ್ಯಾಡಿಯಲ್ಲಿ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ

ನೆಲ್ಯಾಡಿ:ಕ್ಯಾಂಪ್ಕೋ ನಿಯಮಿತ ನೂತನ ಶಾಖೆ ನೆಲ್ಯಾಡಿಯಲ್ಲಿ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ

ನೇಸರ ಜ.6: ನೆಲ್ಯಾಡಿ ಕ್ಯಾಂಪ್ಕೋ ನಿಯಮಿತ ಮಂಗಳೂರು ಪ್ರಧಾನ ಕಚೇರಿ ಇದರ ನೂತನ ಶಾಖೆ ನೆಲ್ಯಾಡಿಯಲ್ಲಿ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ ದಿನಾಂಕ 07-01-2022ರ ಶುಕ್ರವಾರ ಪೂರ್ವಾಹ್ನ 10:00ಕ್ಕೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ ನೆರವೇರಲಿದೆ.
ಉದ್ಘಾಟನೆಯನ್ನು ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು,ಕ್ಯಾಂಪ್ಕೋ ನಿಯಮಿತ, ಮಂಗಳೂರು. ಮುಖ್ಯ ಅತಿಥಿಗಳಾಗಿ ಉಮೇಶ್ ಶೆಟ್ಟಿ,ಅಧ್ಯಕ್ಷರು,ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ.ಶುಭಾಶಂಸನೆ ಶ್ರೀಮತಿ ಚೇತನಾ,ಅಧ್ಯಕ್ಷರು ಗ್ರಾಮ ಪಂಚಾಯತ್ ನೆಲ್ಯಾಡಿ. ವ್ಯವಸ್ಥಾಪನಾ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್. ಉಪಾಧ್ಯಕ್ಷ ಶಂಕರನಾರಾಯಣಭಟ್ ಖಂಡಿಗೆ ಹಾಗೂ ಕ್ಯಾಂಪ್ಕೋ ಆಡಳಿತ ಮಂಡಳಿ ಮತ್ತು ನೌಕರರ ವೃಂದದ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಜಾಹೀರಾತು

Leave a Reply

You May Have Missed

error: Content is protected !!