ದ್ವಿಚಕ್ರ ವಾಹನ ಪಲ್ಟಿ; ಸವಾರನಿಗೆ ಗಾಯ

ದ್ವಿಚಕ್ರ ವಾಹನ ಪಲ್ಟಿ; ಸವಾರನಿಗೆ ಗಾಯ

ಉಪ್ಪಿನಂಗಡಿ: ದ್ವಿಚಕ್ರ ವಾಹನವೊಂದು ಪಲ್ಟಿಯಾಗಿ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ ಗ್ರಾಮದ ನೆಡ್ಚಿಲ್ ಬಳಿ ಜು.8ರಂದು ನಡೆದಿದೆ.
ಬಜತ್ತೂರು ಗ್ರಾಮದ ಪುಯಿಲ ನಿವಾಸಿ ಪ್ರವೀಣ್ ಪಿಂಟೋ (39) ಗಾಯಗೊಂಡ ದ್ವಿಚಕ್ರ ವಾಹನ ಸವಾರ.

ಉಪ್ಪಿನಂಗಡಿ ಕಡೆಯಿಂದ ಪೆರಿಯಡ್ಕ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನ ಪಲ್ಟಿಯಾಗಿ ದ್ವಿಚಕ್ರ ಸವಾರ ತಲೆಗೆ ಗಾಯಗೊಂಡಿದ್ದು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

You May Have Missed

error: Content is protected !!