ಕಾರು ಅಪಘಾತ, ವಿದ್ಯಾರ್ಥಿಗಳಿಗೆ ಗಾಯ

ಕಾರು ಅಪಘಾತ, ವಿದ್ಯಾರ್ಥಿಗಳಿಗೆ ಗಾಯ

ಬೆಳ್ಮಣ್‌: ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಬಿದ್ದರೂ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ರವಿವಾರ ತಡರಾತ್ರಿ ಬೆಳ್ಮಣ್‌ ಕೆದಿಂಜೆ ಬಳಿ ಸಂಭವಿಸಿದೆ.
ಮಂಗಳೂರು ಕಡೆಗೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರಿನ ಚಕ್ರ ಪಂಕ್ಚರ್‌ ಆದ ಕಾರಣ ಚರಂಡಿಗೆ ಎಸೆಯಲ್ಪಟ್ಟಿತ್ತು.
ವಿದ್ಯಾರ್ಥಿಗಳು ಕಳಸದಿಂದ ಬರುತ್ತಿದ್ದರು. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Leave a Reply

You May Have Missed

error: Content is protected !!