ಮುಗೆರೋಡಿ ಶ್ರೀಮತಿ ಲೀಲಾ(ಮಂಜುಳಾ)-ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ

ಮುಗೆರೋಡಿ ಶ್ರೀಮತಿ ಲೀಲಾ(ಮಂಜುಳಾ)-ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ

ನೇಸರ ಜ.13: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುಗೆರೋಡಿ ಶ್ರೀಮತಿ ಲೀಲಾ(ಮಂಜುಳಾ)ರವರು “MAXIMUM STANDING BICYCLE CRUNCHES IN ONE MINUTE” ನಲ್ಲಿ 180 ಕ್ರಂಚ್ ಗಳನ್ನು ಮಾಡುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ.
ಇವರು ಪ್ರಗತಿಪರ ಕೃಷಿಕರಾದ ಮುಗೆರೋಡಿ ಪುರುಷೋತ್ತಮ ಗೌಡ ರವರ ಪತ್ನಿ, ವೃತ್ತಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಇವರು, ಪ್ರಸ್ತುತ ಪತಿಯೊಂದಿಗೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!