ಕಡಬ ವಲಯ ಮಟ್ಟದ ಪ್ರೈಮರಿ ವಿಭಾಗದ ಶಟಲ್ ಸ್ಪರ್ಧೆ- ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ

ಕಡಬ ವಲಯ ಮಟ್ಟದ ಪ್ರೈಮರಿ ವಿಭಾಗದ ಶಟಲ್ ಸ್ಪರ್ಧೆ- ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ

ಕಡಬ ವಲಯ ಮಟ್ಟದ ಪ್ರೈಮರಿ ವಿಭಾಗದ ಶಟಲ್ ಪಂದ್ಯಾಟವು ಆಗಸ್ಟ್ 17ರಂದು ಕುಲ್ಕುಂದದಲ್ಲಿ ಜರಗಿತು.
ಇದರ ಬಾಲಕರ ವಿಭಾಗದಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಜೋತ್ ಎನ್.ಕೆ.(7ನೆಯ ತರಗತಿ), ನಮನ್(7ನೆಯತರಗತಿ) ಮತ್ತು ಸ್ವಸ್ತಿಕ ರಾಮ ಯು(6ನೆಯ ತರಗತಿ) ಇವರ ತಂಡವು ಪ್ರಥಮ ಬಹುಮಾನಗಳಿಸಿದೆ. ಇವರು ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Previous post

ವಿದ್ಯಾಭಾರತಿ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಬಾಲಕರ ತಂಡ ದಕ್ಷಿಣ ಮಧ್ಯಕ್ಷೇತ್ರಿಯ ಮಟ್ಟಕ್ಕೆ ಆಯ್ಕೆ

Next post

ಪ್ರಚಾರಕ್ಕಾಗಿ ಸೀರೆ ಸೆರಗು ಬಿಚ್ಚಿದ ಕನ್ನಡತಿ ನೇಹಾ ಶೆಟ್ಟಿ- ನಟಿಯ ನಡೆಗೆ ನೆಟ್ಟಿಗರು ಗರಂ

Leave a Reply

You May Have Missed

error: Content is protected !!