ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆಪ್ತ ಸಹಾಯಕರಾಗಿ, ಒಳಮೊಗ್ರು ಪಿಡಿಓ ಅವಿನಾಶ್ ಬಿ ಆರ್ ನೇಮಕ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆಪ್ತ ಸಹಾಯಕರಾಗಿ, ಒಳಮೊಗ್ರು ಪಿಡಿಓ ಅವಿನಾಶ್ ಬಿ ಆರ್ ನೇಮಕ

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ಆಪ್ತ ಸಹಾಯಕರಾಗಿ, ಒಳಮೊಗ್ರು ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ ಆರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

ಆಯುಕ್ತರು ಕರ್ನಾಟಕ ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಸಹಮತಿ ನೀಡಿದ್ದು, ಆಪ್ತ ಸಹಾಯಕ ಹುದ್ದೆಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ, ಕಾರ್ಯವರದಿಯನ್ನು ಕಳುಹಿಸಿ ಕೊಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ

Leave a Reply

You May Have Missed

error: Content is protected !!