ದಯಾ ವಿಶೇಷ ಶಾಲೆಯಲ್ಲಿ ಗಾಂಧಿ ಜಯಂತಿ ಅಚರಣೆ

ದಯಾ ವಿಶೇಷ ಶಾಲೆಯಲ್ಲಿ ಗಾಂಧಿ ಜಯಂತಿ ಅಚರಣೆ

ದಯಾ ವಿಶೇಷ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಅದ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರಾದ ವಂ.ಫಾ. ವಿನೋದ್‌ ಮಸ್ಕರೇನ್ಹಸ್‌ ರವರು ವಹಿಸಿ ಮಾತಾನಾಡಿ ಗಾಂಧಿಜೀಯವರ ಜೀವನ ಅವರ ಆಧರ್ಶ ತತ್ವಗಳಾದ ಅಹಿಂಸೆ, ಸಮಾನತೆ, ಬಾತೃತ್ವ ಬಾವನೆ ಅಂಶಗಳನ್ನು ನಾವು ಮೈಗೂಡಿಸಿಕೊಂಡು ಅವರಂತೆ ಆದರ್ಶ ವೈಕ್ತಿಗಳಾಗೊಣ ಎಂದು ಶುಭ ಹಾರೈಸಿದರು.

ಬೆಳ್ತಂಗಡಿಯ ಛಾಯಾಗ್ರಾಹಕರ ಸಂಘದ ಅದ್ಯಕ್ಷರು ಮತ್ತು ಪದಾಧಿಕಾರಿಗಳು ಬಾಗವಹಿಸಿದ್ದರು. ದಯಾ ವಿಶೇಷ ಶಾಲೆಯು ವಿಶೇಷ ಮಕ್ಕಳಿಗೆ ಮಾಡುತ್ತಿರುವ ಸೇವೆಯನ್ನು ಕುರಿತು ಶ್ಲಾಘಿಸಿದರು.

ಜನ್ವಿರಾ ಸ್ವಾಗತಿಸಿದರು, ಧನ್ಯ ವಂದಿಸಿದರು.

Leave a Reply

You May Have Missed

error: Content is protected !!