ನಗರದಲ್ಲಿ ಪುಡಿ ರೌಡಿಗಳ ದಾಂಧಲೆ, ನಾಲ್ವರು ವಶಕ್ಕೆ

ನಗರದಲ್ಲಿ ಪುಡಿ ರೌಡಿಗಳ ದಾಂಧಲೆ, ನಾಲ್ವರು ವಶಕ್ಕೆ

ದಾಂಧಲೆ ಮಾಡುತ್ತಿದ್ದ ನಾಲ್ವರು ಪುಡಿ ರೌಡಿಗಳನ್ನು ಉಡುಪಿ ನಗರದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅಮಲು ಪದಾರ್ಥ ಸೇವಿಸಿದ ಇವರು ಹಿರಿಯ ನಾಗರಿಕರೊಬ್ಬರಿಗೆ ಹಲ್ಲೆ ಮಾಡಿದ್ದರು. ಇದನ್ನು ತಡೆಯಲು ಬಂದ ರಿಕ್ಷಾ ಚಾಲಕನ ಮೇಲೂ ಹಲ್ಲೆ ನಡೆಸಿದ್ದಾರೆ. ಜತೆಗೆ ಸ್ಥಳೀಯ ಅಂಗಡಿಗೂ ನುಗ್ಗಿ ಪುಂಡಾಟಿಕೆ ಮೆರೆದಿದ್ದಾರೆ.

ಕೂಡಲೇ ಉಡುಪಿ ನಗರ ಠಾಣೆಯ ಪೊಲೀಸರು ಆಗಮಿಸಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ.

Previous post

ನೆಲ್ಯಾಡಿ: ಇಂದು(ಅ.8) ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳದ ಪದಗ್ರಹಣ, ಕುಣಿತ ಭಜನೆ, ರಂಗ ಪೂಜೆ ಕಾರ್ಯಕ್ರಮ

Next post

ಮೈಸೂರಿನ ದಸರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಯಕ್ಷಗಾನ ನೃತ್ಯ ವೈಭವ

Leave a Reply

You May Have Missed

error: Content is protected !!