ಶೌರ್ಯ ಜಾಗರಣಾ ಯಾತ್ರೆ- ಶರಣ್‌ ಪಂಪ್ ವೆಲ್ ಗೆ ಉಡುಪಿ ಪ್ರವೇಶಕ್ಕೆ ನಿರ್ಬಂಧ

ಶೌರ್ಯ ಜಾಗರಣಾ ಯಾತ್ರೆ- ಶರಣ್‌ ಪಂಪ್ ವೆಲ್ ಗೆ ಉಡುಪಿ ಪ್ರವೇಶಕ್ಕೆ ನಿರ್ಬಂಧ

ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಿನ್ನಲೆ ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಮುಖಂಡ ಶರಣ್ ಪಂಪ್ ವೆಲ್ ಗೆ ಉಡುಪಿಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.

ಎಂಜಿಎಂ ಕ್ರೀಡಾಂಗಣದಲ್ಲಿ ನಡೆಯಲಿರೋ ಬೃಹತ್ ಹಿಂದೂ ಸಮಾಜೋತ್ಸವ ಮಂಗಳೂರಿನಿಂದ ಉಡುಪಿಗೆ ಶೌರ್ಯ ರಥಯಾತ್ರೆ ಪ್ರವೇಶಿಸಿದೆ. ಆದರೆ ಪ್ರಚೋದನಾಕಾರಿ ಭಾಷಣ ಹಿನ್ನೆಲೆ ಸುಮೋಟೊ ಕೇಸ್‌ ಆಗಿರುವುದರಿಂದ ಸದ್ಯ ಷರತ್ತುಬದ್ದ ಜಾಮೀನಿನಲ್ಲಿರೋ ಶರಣ್ ಪಂಪ್ ವೆಲ್ ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಪೊಲೀಸರು ಉಡುಪಿಗೆ ಪ್ರವೇಶಿದಂತೆ ನಿರ್ಬಂಧ ಹೇರಿದ್ದಾರೆ.

ಈ ಹಿನ್ನಲೆ ಉಡುಪಿಗೆ ತೆರಳದೇ ಮಂಗಳೂರಿಗೆ ಶರಣ್ ಪಂಪ್ ವೆಲ್ ವಾಪಾಸಾಗಿದ್ದಾರೆ.

Leave a Reply

You May Have Missed

error: Content is protected !!