ಸುಳ್ಯ ಅಂಗನವಾಡಿ ಕೇಂದ್ರದಲ್ಲಿ ಕಳವು: ಠಾಣೆಯಲ್ಲಿ ಪ್ರಕರಣ ದಾಖಲು

ಸುಳ್ಯ ಅಂಗನವಾಡಿ ಕೇಂದ್ರದಲ್ಲಿ ಕಳವು: ಠಾಣೆಯಲ್ಲಿ ಪ್ರಕರಣ ದಾಖಲು

ಸುಳ್ಯ ತಾಲೂಕು ಕೋಡಿಯಾಲ ಗ್ರಾಮದ ಮೂವಪೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ.ಎಂ ಅವರು ಅ.19ರಂದು ಸಂಜೆಯಿಂದ ಮರುದಿನ ಅ.20ರಂದು ಬೆಳಿಗ್ಗಿನ ಅವಧಿಯಲ್ಲಿ ಯಾರೊ ಕಳ್ಳರು ಸದರಿ ಅಂಗನವಾಡಿ ಕೇಂದ್ರದ ಚಾವಣಿಯ ಹಂಚನ್ನು ಸರಿಸಿ ಒಳಪ್ರವೇಶಿಸಿ, ಅಂಗನವಾಡಿ ಕೇಂದ್ರದ ಒಳಗೆ ದಾಸ್ತನಿದ್ದ ಒಟ್ಟು ರೂ -9,690-/ ಮೌಲ್ಯದ ಆಹಾರ ಸಾಮಗ್ರಿಗಳನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,
ಠಾಣೆಯಲ್ಲಿ ಅ.ಕ್ರ : 69/2023 ಕಲಂ :454,457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Previous post

ಈ ವರ್ಷ SSLC ಪರೀಕ್ಷೆ ಬರೆಯುವವರಿಗೆ ಗುಡ್‌ನ್ಯೂಸ್: ಅಧಿಕ ಅಂಕಗಳಿಗಾಗಿ ಓದುವ ವಿಧಾನ ಹೀಗಿರಲಿ ಅಷ್ಟೆ!

Next post

ಮಾಜಿ ಶಾಸಕ ವಸಂತ ಬಂಗೇರಗೆ ನಿಂದಿಸಿ, ಜೀವ ಬೆದರಿಕೆ ಆರೋಪ: ಪವರ್ ಟಿ.ವಿ.ಯ ರಾಕೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

Leave a Reply

You May Have Missed

error: Content is protected !!