ಸುಳ್ಯದಲ್ಲಿ ಭೂ ಕುಸಿತ, ಹಲವೆಡೆ ಹಾನಿ

ಸುಳ್ಯದಲ್ಲಿ ಭೂ ಕುಸಿತ, ಹಲವೆಡೆ ಹಾನಿ

ಸುಳ್ಯ ನಗರದ ಪರಿವಾರಕಾನ ಎಂಬಲ್ಲಿ ಉಡುಪಿ ಗಾರ್ಡನ್‌ ಹೊಟೇಲ್‌ ಮುಂಭಾಗ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಭೂಮಿ ಕುಸಿದು ಬೃಹತ್‌ ಹೊಂಡ ನಿರ್ಮಾಣವಾಗಿದೆ, ಅವೈಜ್ಞಾನಿಕ ಕಾಮಗಾರಿ ಶಂಕೆ ವ್ಯಕ್ತವಾಗಿದೆ.

ಸುಮಾರು 10 ಅಡಿಗಳ ಗುಂಡಿ ನಿರ್ಮಾಣವಾಗಿದ್ದು, ಪಕ್ಕದ ವಿದ್ಯುತ್‌ ಕಂಬ ಬೀಳುವ ಆತಂಕ ಎದುರಾಗಿದೆ. ಮೆಸ್ಕಾಂಗೆ ಮಾಹಿತಿ ನೀಡಲಾಗಿದ್ದು, ಮುಂಜಾಗ್ರತೆ ವಹಿಸಲಾಗಿದೆ.

Leave a Reply

You May Have Missed

error: Content is protected !!