ಇಚ್ಲಂಪಾಡಿ: ನೇರ್ಲ ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆಗೆ ಸೀಲಿಂಗ್ ಫ್ಯಾನ್ ಕೊಡುಗೆ

ಇಚ್ಲಂಪಾಡಿ: ನೇರ್ಲ ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆಗೆ ಸೀಲಿಂಗ್ ಫ್ಯಾನ್ ಕೊಡುಗೆ

ಇಚ್ಲಂಪಾಡಿ: ನೇರ್ಲ ಸರಕಾರಿ ಉ.ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಇಚ್ಲಂಪಾಡಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಶ್ರೀ ಮಂಜುನಾಥ ಮತ್ತು ಸೌಪರ್ಣಿಕ ತಂಡದ ಸದಸ್ಯರುಗಳು ಮೂರು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

Previous post

ಕಡಬ ತಾಲೂಕು ಮಟ್ಟದ ಪ.ಪೂ. ವಿಭಾಗದ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ಬೆಥನಿ ಸಂಯುಕ್ತ ಪ.ಪೂ.ಕಾಲೇಜು ಬಾಲಕಿಯರ ವಿಭಾಗದಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿ

Next post

ನೆಲ್ಯಾಡಿ: ವಿಪರೀತ ಗಾಳಿ ಮಳೆಗೆ ಕೊಣಾಲು ಸರಕಾರಿ ಶಾಲೆಯ ಕಟ್ಟಡದ ಹಂಚುಗಳಿಗೆ ಹಾನಿ

Leave a Reply

You May Have Missed

error: Content is protected !!