ಹಾಡುಹಗಲೇ ಶಿಶಿಲ ಪೇಟೆಯಲ್ಲಿ ಸಂಚರಿಸಿದ ಒಂಟಿ ಸಲಗ!

ಹಾಡುಹಗಲೇ ಶಿಶಿಲ ಪೇಟೆಯಲ್ಲಿ ಸಂಚರಿಸಿದ ಒಂಟಿ ಸಲಗ!

ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಪೇಟೆಯಲ್ಲಿ ಬುಧವಾರ ಸಂಜೆ ಒಂಟಿ ಸಲಗವೊಂದು ಗುಡ್ಡೆತೋಟ ಕಡೆಗೆ ಹಾದುಹೋಗಿದ್ದು. ಪರಿಸರದ ಜನರಲ್ಲಿ ಭಯವನ್ನುಂಟು ಮಾಡಿದೆ.

ಪ್ರತೀ ವರ್ಷ ಶಿಶಿಲದ ಮಾರ್ಗವಾಗಿ ಶಿರಾಡಿ ಕಡೆಯಿಂದ ನೆರಿಯ ಕಾಡಿಗೆ ಹಾಗೂ ಪುನಃ ನೆರಿಯದಿಂದ ಶಿರಾಡಿಯ ಕಡೆಗೆ ಸಂಚರಿಸುತ್ತಿದ್ದವು.

ನೆರಿಯದಲ್ಲಿ ಎರಡು ದಿನಗಳ ಹಿಂದೆ ಕಾರಿನ ಮೇಲೆ ದಾಳಿ ನಡೆಸಿದ ಆನೆಯೇ ಇದು ಎಂದು ಅಂದಾಜಿಸಲಾಗಿದೆ.

Previous post

ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

Next post

ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರುಗಳ ಮುತ್ತಿಗೆ; ನಿರ್ದೇಶಕರುಗಳು ರಾಜೀನಾಮೆ ನೀಡುವ ನಿರ್ಣಯ

Leave a Reply

You May Have Missed

error: Content is protected !!