ನೆಲ್ಯಾಡಿ: ಕಾಣೆಯಾಗಿದ್ದಾರೆ

ನೆಲ್ಯಾಡಿ: ಕಾಣೆಯಾಗಿದ್ದಾರೆ

ನೆಲ್ಯಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಕುದ್ಕೋಳಿ ನಿವಾಸಿ ಕೇಶವ.ಕೆ(38) ಕಾಣೆಯಾದವರು.

ಉದನೆ ಬ್ಯಾಂಕಿಗೆ ಹೋಗುವುದಾಗಿ ತಾಯಿಯಲ್ಲಿ ಹೇಳಿ ಡಿ.25 ರಂದು ಹೋದವರು ಮನೆಗೆ ಬಾರದೆ, ಮೊಬೈಲ್ ಸ್ವಿಚ್ ಆಪ್ ಆಗಿ ಕಾಣೆಯಾಗಿರುವ ಬಗ್ಗೆ ಮಂಜಪ್ಪ ಗೌಡರವರ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!