ಪಟ್ರಮೆ: ಶತಾಯುಷಿ ಪಮಣ ಗೌಡ ನಿಧನ

ಪಟ್ರಮೆ: ಶತಾಯುಷಿ ಪಮಣ ಗೌಡ ನಿಧನ

ಕೊಕ್ಕಡ:: ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿ ಪಮಣ ಗೌಡ(101 ವರ್ಷ) ಜ.6 ರಂದು ನಿಧನರಾದರು.
1923ನೇ ಇಸವಿಯಲ್ಲಿ ಜನಿಸಿದ ಪಮಣ ಗೌಡ ಅವರು ಸಿಪಿಐಎಂ ತಾಲೂಕು ಸಮಿತಿ ಮುಖಂಡರೂ, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಧನಂಜಯ ಅವರ ತಂದೆಯಾಗಿರುತ್ತಾರೆ.
ಮೃತರು ಪುತ್ರಿಯರಾದ ಸೀತಮ್ಮ, ಪೂವಕ್ಕ, ಪುತ್ರರಾದ ಡೀಗಯ, ಸದಾಶಿವ, ಡಾಗಯ, ಧನಂಜಯ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!