ರಸ್ತೆ ಪಕ್ಕ ಉರುಳಿದ ಓಮಿನಿ ಕಾರ್; ಅಪಾಯದಿಂದ ಪಾರು

ಕೊಕ್ಕಡ: ಧರ್ಮಸ್ಥಳದಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದ ಓಮಿನಿ ಕಾರ್ ಬರಂಗಾಯ ಬಳಿ ರಸ್ತೆ ಪಕ್ಕ ಉರುಳಿದ ಘಟನೆ ಸೋಮವಾರ ನಡೆದಿದೆ.
ಕಾರಿನಲ್ಲಿ ಮೂರು ಜನ ಪ್ರಯಾಣಿಕರಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ

Leave a Reply