ವಿದ್ಯುತ್‌ ಕಂಬಕ್ಕೆ ರಿಕ್ಷಾ ಢಿಕ್ಕಿ

ವಿದ್ಯುತ್‌ ಕಂಬಕ್ಕೆ ರಿಕ್ಷಾ ಢಿಕ್ಕಿ

ಅಟೋರಿಕ್ಷಾವೊಂದು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಂಗಳವಾರ ಬಳ್ಪ ಗ್ರಾಮದ ಅಡ್ಡಬೈಲುನಲ್ಲಿ ಸಂಭವಿಸಿದೆ.

ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದಾಗ ಅಡ್ಡಬೈಲುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ.

ರಿಕ್ಷಾದಲ್ಲಿದವರಿಗೆ ತರಚಿದ ಗಾಯವಾಗಿದ್ದು, ಘಟನೆಯಿಂದ ವಿದ್ಯುತ್‌ ಕಂಬಕ್ಕೆ ಹಾನಿಯಾಗಿದೆ. ಅಟೋ ರಿಕ್ಷಾ ಜಖಂ ಗೊಂಡಿದೆ

Leave a Reply

You May Have Missed

error: Content is protected !!