ಇಚ್ಲಂಪಾಡಿ : ಅಲ್ಪಕಾಲದ ಅನಾರೋಗ್ಯದಿಂದ ಟಿ .ವಿ. ಮಾಥುಕುಟ್ಟಿ ನಿಧನ

ಇಚ್ಲಂಪಾಡಿ : ಅಲ್ಪಕಾಲದ ಅನಾರೋಗ್ಯದಿಂದ ಟಿ .ವಿ. ಮಾಥುಕುಟ್ಟಿ ನಿಧನ

ಇಚ್ಲಂಪಾಡಿ ಗ್ರಾಮದ ಒರೆಜಾಲು ನಿವಾಸಿ ಟಿ ವಿ .ಮಾಥುಕುಟ್ಟಿ (59 ವ) ಅಲ್ಪಕಾಲದ ಅನಾರೋಗ್ಯದಿಂದ ಜ.28 ರಂದು ನಿಧನ.

ಕಳೆದ ಒಂದು ತಿಂಗಳಿನಿಂದ ಅನ್ನನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ,ಇಬ್ಬರು ಮಕ್ಕಳು, ಅಳಿಯ ಹಾಗು ಮೊಮ್ಮಗಳನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!