ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಸದಸ್ಯ ರಾಮಚಂದ್ರ ಗೌಡ ಎಸ್.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಾಂತ್ಯಡ್ಕ ಜಾಲು ನಿವಾಸಿ ರಾಮಚಂದ್ರ ಗೌಡ ಎಸ್.(60) ಅವರು ಅನಾರೋಗ್ಯದಿಂದ ಮಾ.6ರಂದು ನಿಧನ ಹೊಂದಿದರು.
ಅಯೋಧ್ಯೆಯಲ್ಲಿ ಕರಸೇವಕರಾಗಿ ಕೆಲಸ ಮಾಡಿದ್ದರು
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.



















Leave a Reply