ನೆಲ್ಯಾಡಿ ಮೆಸ್ಕಾಂ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

ನೆಲ್ಯಾಡಿ ಮೆಸ್ಕಾಂ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

ನೆಲ್ಯಾಡಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಶಾಖಾಧಿಕಾರಿ ರಮೇಶ.ಬಿ ಅವರು ಭವ್ಯ ಭಾರತದ ಸಂವಿಧಾನ ಶಿಲ್ಪಿ, ಅಸ್ಪೃಶ್ಯತೆಯ ಸಂಹಾರಕ, ಸಮಾನತೆಯ ಹರಿಕಾರ, ದಮನಿತ ಸಮುದಾಯಗಳ ಶಿಕ್ಷಣ, ಸರ್ವಾಂಗೀಣ ಕ್ರಾಂತಿಯ ರೂವಾರಿ, ಮಹಾನ್ ದಾರ್ಶನಿಕ, ಮಾನವತಾವಾದಿ, ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ, ಅವರ ಸಾಧನೆಗಳನ್ನು ಮೆಲುಕು ಹಾಕುವ ಮುಖಾಂತರ ಆಚರಿಸಿದರು.

ಸಿಬ್ಬಂದಿಗಳಾದ ಭೀಮಪ್ಪ ನಿಟ್ಟೂರ್, ರಮೇಶ ಅರಕೇರಿ, ಶೀತಲ್, ಮಹಿಬೂಬ್, ಶರಣಪ್ಪ, ಸಂಜೀವಪ್ಪ ಮತ್ತು ಅಡಿವೆಪ್ಪ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!