ಅರಸಿನಮಕ್ಕಿ: ಜ್ಯೋತಿಷಿ ರಾಮಕೃಷ್ಣ ಖಾಡಿಲ್ಕರ್ ನಿಧನ

ಅರಸಿನಮಕ್ಕಿ: ಜ್ಯೋತಿಷಿ ರಾಮಕೃಷ್ಣ ಖಾಡಿಲ್ಕರ್ ನಿಧನ

ಅರಸಿನಮಕ್ಕಿ: ಇಲ್ಲಿಯ ಕಂಬ್ಳಿಮನೆ ನಿವಾಸಿ ಜ್ಯೋತಿಷಿ ರಾಮಕೃಷ್ಣ ಖಾಡಿಲ್ಕರ್ (76ವ), ಅವರು ಅಲ್ಪಕಾಲದ ಅಸೌಖ್ಯದಿಂದ ಮೇ 27ರಂದು ಬೆಳಿಗ್ಗೆ ನಿಧನರಾದರು.

ಇವರು ವೈದಿಕ ಪಂಡಿತರಾಗಿ ಜೋತಿಷ್ಯ ಶಾಸ್ತ್ರ ಹಾಗೂ ಪುರೋಹಿತರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರು ಪತ್ನಿ, ಪುತ್ರರಾದ ಪತ್ರಕರ್ತ ವೃಶಾಂಕ್ ಖಾಡಿಲ್ಕರ್, ಶಶಾಂಕ್ ಖಾಡಿಲ್ಕರ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

You May Have Missed

error: Content is protected !!