ಗೋಳಿತೊಟ್ಟು ಬೃಹತ್ ಗಾತ್ರದ ಮರವು ಉರುಳಿ ರಸ್ತೆ ಬಂದ್; ಸ್ಥಳೀಯರಿಂದ ತೆರವು

ಗೋಳಿತೊಟ್ಟು ಬೃಹತ್ ಗಾತ್ರದ ಮರವು ಉರುಳಿ ರಸ್ತೆ ಬಂದ್; ಸ್ಥಳೀಯರಿಂದ ತೆರವು

ನೆಲ್ಯಾಡಿ: ಗೋಳಿತೊಟ್ಟು ಸಮೀಪದ ಅನಂತಬೈಲು ಎಂಬಲ್ಲಿ ರಾಮಕುಂಜಕ್ಕೆ ತೆರಳುವ ರಸ್ತೆಗೆ ಬೃಹತ್ ಗಾತ್ರದ ಮರವು ಉರುಳಿ ಬಿದ್ದ ಘಟನೆ ಜೂ.4 ರಂದು ಸಂಭವಿಸಿದೆ.
ಮರವು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿದ್ದು ಕೆಲ ಹೊತ್ತು ರಸ್ತೆ ಬಂದ್ ಆದ ಘಟನೆ ನಡೆಯಿತು.

ಗೋಳಿತೊಟ್ಟು ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಸವಿತಾ, ಮೆಸ್ಕಾಂನ ಪವರ್ ಮ್ಯಾನ್ ದುರ್ಗಾಸಿಂಗ್, ವಿಶ್ವನಾಥ, ಮನೋಹರ ಕುಮಾರ್ ಜೈನ್, ಮಹೇಶ್ ಪಾತ್ರಮಾಡಿ ಹಾಗೂ ಸ್ಥಳಿಯರ ಸಹಕಾರದೊಂದಿಗೆ ಮರವನ್ನು ತೆರೆವುಗೊಳಿಸಲಾಯಿತು.

Leave a Reply

You May Have Missed

error: Content is protected !!